ಸಂಸ್ಕೃತಿ ಸಂವಾದ : ಆರ್ಷಸಂಸ್ಕೃತಿ ಕುರಿತಾದ ಪ್ರಶ್ನೆಗಳಿಗೆ ಪೂಜ್ಯ ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಅಂತರ್ಜಾಲ ನೇರಪ್ರಸಾರದಲ್ಲಿ ಉತ್ತರಿಸುವ ವಿಶಿಷ್ಟ ಕಾರ್ಯಕ್ರಮ

ಪ್ರಕಟಣೆ

ಧರ್ಮ-ಸಂಸ್ಕೃತಿ ಕುರಿತಾಗಿ ತಿಳಿಯಬಯಸುವ ಎಲ್ಲ ಜಿಜ್ಞಾಸುಗಳಿಗೂ ಸಂಸ್ಕೃತಿ ಸಂವಾದಕ್ಕೆ ಹಾರ್ದವಾದ ಸ್ವಾಗತ.

📺 YouTube Live Link:

https://youtu.be/DNiVwB60PcE

⏰ ನೇರಪ್ರಸಾರದ ಸಮಯ: 09/01/2019 ರಾತ್ರಿ 08:00

ಪ್ರಶ್ನೆಗಳನ್ನು ಕೆಳಗಿನ ನಂಬರ್‌ಗೆ ವಾಟ್ಸ್ಯಾಪ್ ಮಾಡಿ:
+918310021501

(ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಕುರಿತಾಗಿ ತಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ಅಪರಾಹ್ನ ೩ ಘಂಟೆಯ ಒಳಗೆ ತಿಳಿಸಬೇಕಾಗಿ ವಿನಂತಿ. ಆಚಾರ್ಯರು ಯಥಾವಕಾಶ ಉತ್ತರಿಸಲಿದ್ದಾರೆ)

🙏 ಬನ್ನಿ, ಆರ್ಷವಿಜ್ಞಾನದ ಮಹತಿಯನ್ನು ಅರಿಯಲೆತ್ನಿಸೋಣ🙏

Author Details


Srimukha

Leave a Reply

Your email address will not be published. Required fields are marked *