ಭಿಕ್ಷಾಸೇವೆ – ಮಂಗಳೂರು ಮಂಡಲ
ಸೇವಾಕರ್ತರು- ಸುಜೇಶ್ ನೀರ್ಪಾಜೆ
ಮೊಕ್ಕಾಂ – ಸೇವಾಸೌಧ, ಅಶೋಕೆ
೯.೦೦ ಶ್ರೀಪೂಜೆ
೧೨.೧೫ ಅವಜಲ ಘಟಕ ಲೋಕಾರ್ಪಣೆ
೧೨.೩೦ ಪೀಠಕ್ಕೆ,
* ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ
* ಸಾಮೂಹಿಕ ಫಲಸಮರ್ಪಣೆ
ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೦ ಮಂಗಳಾರತಿ)
* ಶ್ರೀಸಂದೇಶ
* ಮಂತ್ರಾಕ್ಷತೆ
೬.೫೫ ಶ್ರೀಪೂಜೆ