ನಾಗಿಮಳ್ಳಿಯೆಂಬ ತಾಯಿ
ಅದೊಂದು ದಿನ ಶನಿವಾರ ಮಧ್ಯಾಹ್ನ ನಾನು ‘ಚಂಪಕ’, ಅಜ್ಜಿ ‘ಸುಧಾ’ ಪತ್ರಿಕೆಯ ಅಕ್ಷರಗಳನ್ನೆಲ್ಲಾ ಗುಕ್ಕು ಹಾಕಿಕೊಳ್ಳುತ್ತಿದ್ದೆವು. ನನ್ನ ಕೈಯಲ್ಲಿ ಚಂಪಕವಿದ್ದರೂ ಕಣ್ಣೆಲ್ಲಾ ಸುಧಾ ಪತ್ರಿಕೆಯ ಮೇಲೆ. ನನಗಾಗಲೇ ಅದರಲ್ಲಿ ಬರುತ್ತಿದ್ದ ಕಥೆಗಳನ್ನು ಓದುವ ಹುಚ್ಚು. ಆದರೆ ಚಿಕ್ಕಮಕ್ಕಳು ದೊಡ್ಡವರ ಕಥೆ ಪುಸ್ತಕ ಓದಬಾರದು ಎನ್ನುವುದು ನಮ್ಮಮ್ಮ ಮಾಡಿರುವ ಮಳ್ಳು ರೂಲ್ಸುಗಳಲ್ಲೊಂದಾಗಿತ್ತು. ‘ಗೌರೀಶ್ ಕಾಯ್ಕಿಣಿ’, ‘ಯಶವಂತ್ ಚಿತ್ತಾಲ’ ಮತ್ತು ‘ನಾ. ಡಿಸೋಜ’ ಇನ್ನೂ ಅನೇಕರ ಬರಹಗಳನ್ನು ನಮ್ಮ ಊರಿನವರೆಂಬ ಹೆಮ್ಮೆಯಿಂದ ಓದಿದ್ದನ್ನೇ ನಾಲ್ಕೈದು ಬಾರಿ ಓದಿದ ಅಸ್ಪಷ್ಟ […]
Continue Reading