ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿಯಿಂದ‌ ಮನವಿ

ಸುದ್ದಿ

ಸಮೂಹ ಪ್ರಾರ್ಥನೆ

ಶ್ರೀಮಠದ ಸಂರಕ್ಷಣೆಗೆ ಕಟಿಬದ್ಧರಾದ ಗುರುಬಂಧುಗಳೇ,

 

ಶ್ರೀಮಠದ ಸಂರಕ್ಷಣೆಗಾಗಿ ಸಮಾಜ ‘ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ’ ಯ ರೂಪದಲ್ಲಿ ಒಂದಾಗಿರುವುದು ವೇದ್ಯವಷ್ಟೇ. ಸಮಿತಿಯ ಮುಂದಿನ ಸಂರಕ್ಷಣಾ ಸತ್ಕಾರ್ಯಗಳಿಗೆ ಅನುಕೂಲವಾಗಲು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಬೇಕಿದೆ.

 

ಇದಕ್ಕಾಗಿ ದಿನಾಂಕ: 10.11.2018ನೇ ಶನಿವಾರ ಶ್ರೀಮಠದ ಶಿಷ್ಯವ್ಯಾಪ್ತಿಯ ಎಲ್ಲ ಘಟಕಗಳಲ್ಲೂ ಶ್ರಿರಾಮಚಂದ್ರಾಪುರಮಠ ಸಂರಕ್ಷಣಾ ಪ್ರಾರ್ಥನೆ ಸಲ್ಲಿಸಲು ಯೋಜಿಸಿದೆ. ಘಟಕದ ಎಲ್ಲ ಶಿಷ್ಯರು ಮತ್ತು ಬೇರೆ ಸಮಾಜದ ಶ್ರೀಮಠದ ಅಭಿಮಾನಿಗಳು ಸೇರಿ ಈ ಕಾರ್ಯವನ್ನು ನಿರ್ವಹಿಸಬೇಕೆಂದು ವಿನಂತಿಸುತ್ತಿದ್ದೇವೆ. ನಮ್ಮ ಮುಂದಿನ ಹೋರಾಟಗಳಿಗೆ ಈ ಸಮೂಹ ಪ್ರಾರ್ಥನೆ ವಿಶೇಷ ಶಕ್ತಿ ತುಂಬುವುದಾಗಿದೆ.

 

ವಂದನೆಗಳೊಂದಿಗೆ
ಪದಾಧಿಕಾರಿಗಳು
ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ

Author Details


Srimukha

Leave a Reply

Your email address will not be published. Required fields are marked *