ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್. ಕಣ್ಣನ್ ರವರಿಗೆ ಡಿ. ಲಿಟ್ (‘ವಾಚಸ್ಪತಿ’) ಪದವಿ ಪ್ರದಾನ

ಸುದ್ದಿ

ದೇಶ ಕಂಡ ಪ್ರತಿಭಾನ್ವಿತ ಹಿರಿಯ ಸಂಸ್ಕೃತ ವಿದ್ವಾಂಸ ಡಾ|| ಕೆ.ಎಸ್ ಕಣ್ಣನ್ ರವರಿಗೆ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠವು 9.2.2019 ರಂದು ನಡೆದ ತನ್ನ 22ನೇ ದೀಕ್ಷಾಂತ (convocation) ಸಮಾರಂಭದಲ್ಲಿ ಅವರ ಒಟ್ಟಿನ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ( Honoris causa ) ಡಿ. ಲಿಟ್ (‘ ವಾಚಸ್ಪತಿ ‘) ಪದವಿಯನ್ನು ಪ್ರದಾನ ಮಾಡಿದೆ.

ಶ್ರೀಮಠದಿಂದ ‘ಶ್ರೀರಾಘವೇಂದ್ರಭಾರತೀ ಪಾಂಡಿತ್ಯ ಪುರಸ್ಕಾರ’ಕ್ಕೆ ಪಾತ್ರರಾದ ಡಾ ಕಣ್ಣನ್ ಅವರು ಧರ್ಮಭಾರತಿಯ ಲೇಖಕ ಬಳಗಕ್ಕೆ ಸೇರಿದವರು. ಅವರ ಹಲವು ಲೇಖನಗಳು ಧರ್ಮಭಾರತಿಯಲ್ಲಿ ಪ್ರಕಟವಾಗಿವೆ. ಇನ್ನಷ್ಟು ಸಂಸ್ಕೃತಸೇವೆಯನ್ನು ಭಗವಂತನು ಅವರ ಮೂಲಕ ಮಾಡಿಸಿಕೊಳ್ಳಲೆಂದು ಹಾರೈಸುತ್ತಾ ಅವರನ್ನು ಈ ಸಾಧನೆಗಾಗಿ ಅಭಿನಂದಿಸುತ್ತೇವೆ.

 

 

 

 

Author Details


Srimukha

Leave a Reply

Your email address will not be published. Required fields are marked *