ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಹತ್ತು ದಿನಗಳ ಕಾಲದ ಇಂಗ್ಲೀಷ್ ಮತ್ತು ವ್ಯಕ್ತಿವಿಕಾಸನ ಶಿಬಿರ

ಶಿಕ್ಷಣ

ಮಂಗಳೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹತ್ತು ದಿನದ ರಜಾ ಕಾಲದ ವಿಶೇಷ Spoken English ಹಾಗೂ personality development ಶಿಬಿರ ಪ್ರಾರಂಭವಾಗಿದೆ.

ಮೊದಲ ದಿನದ ಶಿಬಿರದಲ್ಲಿ ಅಂಗಡಿ ಮೊಗರು ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೇರಳದ ಪಠ್ಯ ಪುಸ್ತಕ ಸಮಿತಿಯ ಸದಸ್ಯ ಮತ್ತು ರಾಜ್ಯ ಶಿಕ್ಷಕರ ಇಂಗ್ಲೀಷ್ ತರಬೇತಿದಾರರು, ರಾಜ್ಯ ಮಟ್ಟದ skill development ತರಬೇತಿದಾರರಾದ ರವಿಶಂಕರ ಭಟ್ ವಿದ್ಯಾರ್ಥಿಗಳಿಗೆ creativity and problem solving ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಸಿದರು.

 

Leave a Reply

Your email address will not be published. Required fields are marked *