ರಾಮಾಯಣ ಕುರಿತ ಗೀತಚಿತ್ರ
ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣಕ್ಕೆ ಈ ತಿಂಗಳ 20ರವರೆಗೆ ಕಾಂಡವಿರಾಮ ಇದ್ದು, ಕಾಂಡವಿರಾಮದಲ್ಲಿ ರಾಮಾಯಣ ಕುರಿತು ವಿಶಿಷ್ಟ ಗೀತ ಚಿತ್ರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6.45ರಿಂದ 8.15ರವರೆಗೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಿಂಗಳ 17ರಂದು ವಿದುಷಿ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ ರಾಮಕೀರ್ತನೆ ಹಾಡಲಿದ್ದು, ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಚಿತ್ರ ರಚಿಸುವರು. 18ರಂದು ರಾಮಾಯಣ ಕುರಿತ ಯಕ್ಷಗಾನ ಪದ್ಯಗಳಿಗೆ ಚಿತ್ರರಚನೆ ಇದ್ದು, 19ರಂದು ಗಂಗಮ್ಮ ಕೇಶವಮೂರ್ತಿಯವರ […]
Continue Reading