ರಾಮಾಶ್ರಮದಲ್ಲಿ ಗಮಕ ವಾಚನ

ಪ್ರಕಟಣೆ

ಬೆಂಗಳೂರು: ಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ರಾಮಾಯಣ ಚಾತುರ್ಮಾಸ್ಯ ಅಂಗವಾಗಿ ಗುರುವಾರ (ಆ. 15) ಮಧ್ಯಾಹ್ನ ಗಿರಿನಗರದ ಪುನರ್ವಸು ಭವನದಲ್ಲಿ ಕಲಾರಾಮ ವೇದಿಕೆ ವತಿಯಿಂದ ಅಪೂರ್ವ ಗಮಕ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 

ಮಧ್ಯಾಹ್ನ 3 ರಿಂದ 5ರವರೆಗೆ ರಾಮಾಯಣದ ಅಯೋಧ್ಯಾ ಕಾಂಡದ ಬಗ್ಗೆ ಗಮಕ ರತ್ನಾಕರ ಗಂಗಮ್ಮ ಕೇಶವಮೂರ್ತಿ ವಾಚನ ಮಾಡುವರು. ಸಂಸ್ಕೃತ ಉಪನ್ಯಾಸಕಿ ಶಾಂತಾ ಗೋಪಾಲ್ ವ್ಯಾಖ್ಯಾನ ನೀಡವರು ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.

Author Details


Srimukha

Leave a Reply

Your email address will not be published. Required fields are marked *