ಕಸಾಯಿಖಾನೆಯಿಂದ ಐದು ಹೋರಿಗಳನ್ನು ರಕ್ಷಿಸಬೇಕಿದೆ

ಪ್ರಕಟಣೆ

ಕಾಸರಗೋಡಿನ ಕಸಾಯಿಖಾನೆಯೊಂದರಲ್ಲಿ ಬೃಹತ್ತಾದ ಐದು ಓಂಗೋಲ್ ಹೋರಿಗಳು ತಮ್ಮ‌ ಕೊನೆಯ ಕ್ಷಣಗಳನ್ನು ಎದುರು ನೋಡುತ್ತಿದೆ. ಆ ಹೋರಿಗಳು ಜು.31ರ ಬೆಳಿಗ್ಗೆ 11:30ಗೆ ಕಸಾಯಿ ಪಾಲಾಗಲಿದ್ದು ಅಷ್ಟರೊಳಗೆ ಆ ಹೋರಿಗಳನ್ನು ರಕ್ಷಿಸಬೇಕಿದೆ.

 

ಕಸಾಯಿಯವರ ಜೊತೆ ಚರ್ಚಿಸಿದಾಗ ಒಂದೊಂದು ಹೋರಿಗೂ ರೂ.70 ರಿಂದ 80ಸಾವಿರ ಬೆಲೆ ಇದ್ದು, 11:30ರ ಒಳಗೆ ಅಷ್ಟು ಹಣವನ್ನು ಕೊಟ್ಟಲ್ಲಿ ಆ ಹೋರಿಗಳನ್ನು ಬಿಟ್ಟುಕಳುಹಿಸುವುದಾಗಿದೆ. ಇಲ್ಲವಾದಲ್ಲಿ ಆ ಹೋರಿಗಳು ಜೀವಂತ ಉಳಿಯಲಾರವು ಎಂಬ ಮಾಹಿತಿಯನ್ನು ನೀಡಿರುತ್ತಾರೆ.

 

ಶ್ರೀರಾಮಚಂದ್ರಾಪುರ ಮಠದ ಗೋಸಂಜೀವಿನಿ ವಿಭಾಗವು ಈ ಹೋರಿಗಳನ್ನು ರಕ್ಷಿಸಲು ಮುಂದಾಗಿದೆ. ಸುಮಾರು ರೂ. 4.5 ರಿಂದ 5 ಲಕ್ಷ ರೂಪಾಯಿಗಳಷ್ಟು ಹಣದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಗೋಪ್ರೇಮಿಗಳು ನಮ್ಮ ಸಹಕಾರವನ್ನು ಕೊಡಬೇಕಾಗಿದ್ದು, ಹೋರಿಗಳನ್ನು ರಕ್ಷಣೆ ಮಾಡಬೇಕಿದೆ.

 

ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ಕೈಲಾದ ಮೊತ್ತವನ್ನು ಸಂದಾಯಮಾಡಬೇಕಾಗಿ ಕೋರಿಕೆ.

 

A/C DETAILS

A/C NAME : GOUSANJEEVINI

A/C NO : 120 2500 100 3555 01

BANK : KARNATAKA BANK

BRANCH : RT NAGAR, BANGALORE

IFSC CODE : KARB0000120

 

ಹಣ ಸಂದಾಯ ಮಾಡಿದವರು/ಹೆಚ್ಚಿನ ಮಾಹಿತಿಗೆ ದೂ : 8105013624 – gounidhi@srisamsthana.org ಸಂಪರ್ಕಿಸಬಹುದು..

 

(ತಾವು ಕೊಡುವ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80G ಅಡಿಯಲ್ಲಿ ತೆರಿಗೆ ವಿನಾಯ್ತಿ ಇರುತ್ತದೆ)

Author Details


Srimukha

Leave a Reply

Your email address will not be published. Required fields are marked *