ಧಾರಾ~ರಾಮಾಯಣ ಕಾಂಡ ವಿರಾಮದಲ್ಲಿ ವಿದ್ಯಾರ್ಥಿಗಳೇನು ಮಾಡಬಹುದು?
ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿಶೇಷ ಕಲ್ಪನೆಯ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುತ್ತಿರುವ ಧಾರಾ~ರಾಮಾಯಣ ಪ್ರವಚನ ಮಾಲಿಕೆ ನಡೆಯುತ್ತಿದೆ. ಧಾರಾ~ರಾಮಾಯಣ ಪ್ರವಚನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವಿಶ್ವಗುರು ಭಾರತಕ್ಕೆ ಕೀರಿಟವಾಗುವಂತಹ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ಥಾಪನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಪ್ರವಚನ ಮಾಲಿಕೆಯಲ್ಲಿ ಸೆ.೧೪ರಿಂದ ೨೦ರವರೆಗೆ ಕಾಂಡ ವಿರಾಮವಿದ್ದು, ಈ ಸಮಯದಲ್ಲಿ ಯುವ ಪೀಳೆಗೆ ವಿಶೇಷ ರೀತಿಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಧಾರಾ~ರಾಮಾಯಣ ಪ್ರವಚನ ನಡೆಯುತ್ತಿದ್ದ ಸಮಯದಲ್ಲಿ ರಾಮಾಯಣದ ಸನ್ನಿವೇಷಗಳನ್ನು ಇಟ್ಟುಕೊಂಡು […]
Continue Reading