ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ದಲ್ಲಿ ‘ಭಾರತ ಸಂಸ್ಕೃತಿ ಶಿಕ್ಷಣ ಶಿಬಿರ’
ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲ್ಲೂಕು, ಬಸರೀಕಟ್ಟೆಯ ‘ಶ್ರೀಸದ್ಗುರು ವಿದ್ಯಾನಿಕೇತನ’ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಂಸ್ಕೃತಿ ಶಿಕ್ಷಣ ಶಿಬಿರವೊಂದನ್ನು ಆಯೋಜಿಸಲಾಗಿದೆ. * ದಿನಾಂಕ 11.04.2019 ರಿಂದ 18.04.2019 ರವರೆಗೆ ಎಂಟು ದಿನಗಳ ಕಾಲ ಈ ಶಿಬಿರ ನಡೆಯಲಿದೆ. * 10ರಿಂದ 24ವರ್ಷ ವಯೋಮಾನದ ತ್ರಿಮತಸ್ಥ ಬ್ರಾಹ್ಮಣ ಯುವಕ ಮತ್ತು ಯುವತಿಯರು ಈ ಶಿಬಿರಕ್ಕೆ ಶಿಬಿರಾರ್ಥಿಗಳಾಗಿ ಸೇರಬಹುದಾಗಿರುತ್ತದೆ. * ವೇದಮಂತ್ರಗಳು, ಸ್ತೋತ್ರಗಳು, ಧರ್ಮ ಸಂಸ್ಕೃತಿ, ಆಚಾರಗಳು, ಆಹಾರ, ಸಂಸ್ಕಾರಗಳು, ಸ್ತ್ರೀ ಶಿಕ್ಷಣ, ಭಾರತ ದೇಶದ […]
Continue Reading