ಪ್ರಕಟಣೆ :ಶ್ರೀಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠಾಪನ ವಾರ್ಷಿಕೋತ್ಸವ

ಪ್ರಕಟಣೆ

ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ವೇ| ಮೂ| ಶಿತಿಕಂಠ ಹಿರೇ ಭಟ್ಟರ ನೇತೃತ್ವದಲ್ಲಿ ಆಷಾಢ ಶುಕ್ಲ ದ್ವಿತೀಯಾ (ದಿನಾಂಕ 04-07-2019) ಗುರುವಾರದಂದು ದ್ವಿತೀಯ ವಾರ್ಷಿಕೋತ್ಸವ ವಿಧ್ಯುಕ್ತವಾಗಿ ನೆರವೇರಲಿದೆ. ಈ ಶುಭಸಂದರ್ಭದಲ್ಲಿ ಎಲ್ಲ ಸಮಾಜಬಾಂಧವರು ಉಪಸ್ಥಿತರಿದ್ದು ಗುರುದೇವತಾ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸೇವಾವಕಾಶಗಳು :
> ವಾರ್ಷಿಕ ಪೂಜೆ – ರೂ.1001/-
> ಏಕಾದಶ ರುದ್ರ – ರೂ.1101/-
> ರುದ್ರಾಭಿಷೇಕ – ರೂ.251/-
> ಪತ್ರೆ ಪೂಜೆ – ರೂ.101/-
ಮೂಲಮಠ ಅಶೋಕೆ ನಮ್ಮೆಲ್ಲರ ಮೂಲ. ಅಶೋಕೆಯ ಮೂಲ ದೇವರು ಮಲ್ಲಿಕಾರ್ಜುನ. ಪುನಃಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ನಮ್ಮೆಲ್ಲರಿಗೆ ಮೂಲವನ್ನು ನೆನಪಿಸುವ, ಶ್ರೀ ಮಲ್ಲಿಕಾರ್ಜುನನನ್ನು ಆರಾಧಿಸುವ ಸದವಕಾಶ. ವರ್ಷಕ್ಕೊಮ್ಮೆಯಾದರೂ ಬಂದು ಈ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸೋಣ.
ಅನಿವಾರ್ಯವಾಗಿ ಬರಲು ಅಸಾಧ್ಯವಾದಲ್ಲಿ ಕೆಳಕಂಡ A/c ನಂಬರಿಗೆ ಕಿರುಕಾಣಿಕೆಯನ್ನು ಸಲ್ಲಿಸಿ ಕೃತಾರ್ಥರಾಗೋಣ.
MALLIKARJUNA DEVASTANA NIRVAHANE SA
Karnataka Bank, Gokarna
A/C NO: 2522000100016301
IFSC Code: KARB0000252
ಬೇರಿಂದ ಬೇರೆಯಾದರೆ ಜೀವನವೇ ಇಲ್ಲ. ಬೇರನ್ನು ಮರೆಯಬಾರದು. – ಶ್ರೀಸೂಕ್ತಿ
ಸೇವೆ ಮತ್ತು ಪ್ರಸಾದಕ್ಕಾಗಿ ಸಂಪರ್ಕಿಸಿ : ರಮೇಶಣ್ಣ ಚಿಪ್ಪಳ್ಳಿ, 9481578287 / ಆಚಾರ ಭಟ್ಟ, 9449595220
ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿ

Author Details


Srimukha

Leave a Reply

Your email address will not be published. Required fields are marked *