ಶ್ರೀಮುಖ ಇನ್ನು ಸುಲಭದ ಓದು

ಪ್ರಕಟಣೆ

ನಿಮ್ಮ ಶ್ರೀಮುಖ ಈಗ ಇನ್ನಷ್ಟು ಗ್ರಾಹಕ ಸ್ನೇಹಿ. (User friendly). ಶ್ರೀಮುಖ ಸುದ್ದಿಗಳನ್ನು ಓದಲು ಅದರ URL ಅನ್ನು ಸರ್ಚ್ ಎಂಜಿನ್ ನಲ್ಲಿ ಟೈಪಿಸಬೇಕಾಗಿಲ್ಲ. ನಿಮ್ಮ ಮೊಬೈಲ್, ಟ್ಯಾಬ್, ಐಪ್ಯಾಡ್ ಮತ್ತು ಕಂಪ್ಯೂಟರ್ ಗಳಲ್ಲಿ ಶ್ರೀಮುಖ PWA ಆಗಿ ಕಾಣಿಸಿಕೊಳ್ಳಲಿದೆ. ಅ್ಯಪ್ ಗಳಂತೆ ನಿಮ್ಮ ಡಿವೈಸ್ ಗೆ ಭಾರವಾಗುವುದಿಲ್ಲ ಆದರೆ ಅ್ಯಪ್ ತರಹ ಕಾಣಿಸಿಕೊಳ್ಳುತ್ತದೆ‌. ಶ್ರೀಮುಖದ ಸುಲಭ ಓದಿಗೆ ನೀವು

ಮುಖಪುಟ

ಇದನ್ನು ಕ್ಲಿಕ್ ಮಾಡಿ, ಸೇವ್ ಮಾಡಿಕೊಳ್ಳಿ. ಬೇಕೆನಿಸಿದಾಗ ಓದಿ, ಸ್ಪಂದಿಸಿ.

Author Details


Srimukha

Leave a Reply

Your email address will not be published. Required fields are marked *