ಹೈಗುಂದ ಪರಮೇಶ್ವರಿ ದೇವಾಲಯದ ವರ್ಧಂತಿ ಉತ್ಸವ ಸಂಪನ್ನ

ಉಪಾಸನೆ

ಹೊನ್ನಾವರ: ಶ್ರೀಸಂಸ್ಥಾನದ ಸಂಕಲ್ಪ ಹಾಗೂ ಮಹಾಮಂಡಲದ ಮಾರ್ಗದರ್ಶನದಂತೆ ಹವ್ಯಕರ ಮೂಲನೆಲೆ ಹೊನ್ನಾವರದ ಹೈಗುಂದದ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ ನೆರವೇರಿತು.

 

ಶ್ರೀಸಂಸ್ಥಾನದ ಮಾರ್ಗದರ್ಶನ ಹಾಗೂ ಸಂಕಲ್ಪದಂತೆ ನಡೆದ ಉತ್ಸವದ ಅಂಗವಾಗಿ ಸಾಗರ,ಉಪ್ಪನಂಗಡಿ,ಕುಮಟಾ ಹೊನ್ನಾವರ ಮoಡಲದ. ಮಾತೆಯರು 101 ಕ್ಕಿಂತ ಹೆಚ್ಚಿನ ಸoಖ್ಯೆಯಲ್ಲಿ ಕುಂಕುಮಾರ್ಚನೆ ನಡೆಸಿಕೊಟ್ಟರು.

 

ಮಹಾಮಂಡಲದ ಪ್ರಮುಖರು, ಎಲ್ಲ ಮಂಡಲದ ಭಕ್ತರು,ಗೇರುಸೊಪ್ಪೆ ಸೀಮೆಯ ಎಲ್ಲ ಶಿಷ್ಯಭಕ್ತರು ಭಾಗವಹಿಸಿ ಮಾತೆ ದುರ್ಗಾಪರಮೇಶ್ವರಿ ಹಾಗೂ ಸಂಸ್ಥಾನದ ಆಶೀರ್ವಾದಕ್ಕೆ ಪಾತ್ರರಾದರು.

Author Details

Avatar
Srimukha

Leave a Reply

Your email address will not be published. Required fields are marked *