ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ

ಉಪಾಸನೆ

ಹೊಸನಗರದ ಶ್ರೀ ಭಾರತೀ ಗುರುಕುಲದ ಪರವಾಗಿ 13-04-2019 ಶನಿವಾರ ಶ್ರೀಕರಾರ್ಚಿತ ರಾಮದೇವರಿಗೆ ಸಾವಿರ ಅಭಿಯಾನದ ಸಾಕಾರಕ್ಕಾಗಿ ಈ ಹಿಂದೆ ಸಂಕಲ್ಪಿಸಿದಂತೆ ಸೇವಾರೂಪವಾಗಿ ಕನಕಾಭಿಷೇಕ ನಡೆಯಲಿದೆ. ಗುರುಕುಲದ ಹಿತೈಷಿಗಳು, ಸಾವಿರ ಅಭಿಯಾನದ ಸದಸ್ಯರುಗಳು, ದಾನಿಗಳು, ಪೋಷಕರು, ಹಾಜರಿದ್ದು ತನು- ಮನ- ಧನ ಸಹಾಯವಿತ್ತು ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಕೋರಿದೆ.

 

೧.ಕನಕಾಭಿಷೇಕ ಕಾಣಿಕೆ- ರೂ. 100/-
೨. ಕನಕಾಭಿಷೇಕ ಸಂಕಲ್ಪ – ರೂ. 1000/-
೩.ಕನಕ ಸಮರ್ಪಣೆ – ರೂ.10000/-
ಅಂದು ಭಾಗವಹಿಸಲು ಕಷ್ಟವಿದ್ದಲ್ಲಿ ಸೇವಾಕರ್ತರು ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿ ಸೇವೆಯನ್ನು ಸಲ್ಲಿಸಬಹುದು.
Shree bharathi gurukulam karnataka bank hosanagar branch a/c 3132500100694501 – IFSC : KARB0000313

Author Details


Srimukha

Leave a Reply

Your email address will not be published. Required fields are marked *