ಪರಶುರಾಮನ ಜೀವನಚರಿತೆ ವೀರತಪಸ್ವೀ ಶ್ರೀಮುಖದಲ್ಲಿ

ಪ್ರಕಟಣೆ

ಪರಶುರಾಮ ಅವತಾರ ಪುರುಷ. ಸೃಷ್ಟಿಯಲ್ಲಿ ಕ್ಷಾತ್ರವೇ ಹೆಚ್ಚಾದಾಗ ಅದರ ಬಲವನ್ನು ತಗ್ಗಿಸಲು ಬಂದ ಬ್ರಹ್ಮತೇಜ. ಅವನ ಚರಿತೆ ಅಲ್ಪಾಲ್ಪವೇ ಲಭ್ಯ. ಅವನ ಬದುಕಿನ ಎಲ್ಲವನ್ನೂ ಹೇಳುವ ಕಥಾನಕವೇ ವೀರತಪಸ್ವೀ.

ಧರ್ಮಭಾರತೀ ಹತ್ತಾರು ಸಂಚಿಕೆಗಳಿಂದ ವೀರತಪಸ್ವೀ ಎನ್ನುವ ಧಾರಾವಾಹಿಯನ್ನು ಡಿ.ಎಸ್. ಶ್ರೀಧರ ಕಿನ್ನಗೋಳಿ ಇವರಿಂದ ಬರೆಸಿ ಪ್ರಕಟಿಸುತ್ತಿತ್ತು. ಇನ್ನು ಧರ್ಮಭಾರತಿಯ ರೂಪ ಬದಲಾದ್ದರಿಂದ, ಓದುಗರಿಗೆ ಕಥೆ ರಸಭಂಗವನ್ನು ತರಬಾರದು ಎನ್ನುವ ದೃಷ್ಟಿಯಿಂದ ಅದರ ಮುಂದಿನ ಭಾಗವನ್ನು ಶ್ರೀಮಠದ ಶ್ರೀಮುಖ ಪೋರ್ಟಲ್ಲಿನಲ್ಲಿ ಪ್ರಕಟಿಸಲಾಗುತ್ತಿದೆ.

ವೀರತಪಸ್ವಿಯ ಮುಂದಿನ ಭಾಗವನ್ನು ಆನ್ ಲೈನಿನಲ್ಲಿಯೇ ಓದಿ ಪುಣ್ಯಕಥೆಯನ್ನು ಆಸ್ವಾದಿಸಿ, ಪರಶುರಾಮನ ಬದುಕನ್ನು ಪೂರ್ಣ ತಿಳಿದುಕೊಳ್ಳಬೇಕಾಗಿ ವಿನಂತಿ.

ಪ್ರತಿ ತಿಂಗಳ ಒಂದನೆಯ ದಿನ‌ ಮತ್ತು ಹದಿನೈದನೆಯ ದಿನ ವೀರತಪಸ್ವೀ ಪ್ರಕಟವಾಗಲಿದೆ.

Author Details


Srimukha

Leave a Reply

Your email address will not be published. Required fields are marked *