ರೈತರೇ, ನಿಮ್ಮ ಕೃಷಿಭೂಮಿ ಸಾರ ಹೆಚ್ಚಿಸಲು ಬಂದಿದೆ ಸ್ವರ್ಗಸಾರ : ಇದು ರೈತರಿಗಾಗಿ ಗೋಫಲ ಟ್ರಸ್ಟ್ ಸಿದ್ಧಪಡಿಸಿರುವ ಸಂಪೂರ್ಣ ಜೈವಿಕ ಗೊಬ್ಬರ
ನಮ್ಮೆಲ್ಲ ಸನಾತನ ಉಲ್ಲೇಖಗಳು ಗೋಮಯೇ ವಸತೇ ಲಕ್ಷ್ಮೀ ಎಂದೇ ಹೇಳುತ್ತವೆ. ಅಂದ್ರೆ ಬದುಕಿನುದ್ದಕ್ಕೂ ಮಾನವನಿಗೆ ನೆರಳಾಗುವ ಗೋಮಾತೆಯು ನಮಗೆ ನೀಡುವ ಕೊಡುಗೆಗಳಲ್ಲಿ ಗೋಮಯ ಹಾಗೂ ಗೋಮೂತ್ರ ಪ್ರಧಾನವಾದದ್ದು. ಗೋಮಯ ಹಾಗೂ ಗೋಮೂತ್ರವನ್ನು ನಮ್ಮ ಹಿರಿಯರು ಲಕ್ಷ್ಮೀ ಹಾಗೂ ಗಂಗೆಯ ರೂಪದಲ್ಲಿ ನೋಡುತ್ತಿದ್ದರು. ಇಂಥ ಆರೋಗ್ಯ ಹಾಗೂ ಪೂಜನೀಯ ಗೋವಸ್ತುಗಳು ನಮ್ಮ ಭೂಮಿ ಸೇರಿದರೆ ಮಾತ್ರ ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಲು ಸಾಧ್ಯ. ಹೀಗಾಗಿ ನಾವು ಸೇವಿಸುವ ಆಹಾರವನ್ನು ಆರೋಗ್ಯಪೂರ್ಣವಾಗಿಸುವ ನಿಟ್ಟಿನಲ್ಲಿ, ಆಹಾರವನ್ನು ಉತ್ಪಾದಿಸಿ ಕೊಡುವ ಭೂಮಿಗೂ […]
Continue Reading