ಮುಡಿಪು: ಮೂಲಾಪುರ ಪರಮೇಶ್ವರ ದೇವಸ್ಥಾನದಲ್ಲಿ ರುದ್ರ ಹೋಮ ಹಾಗೂ ಲಲಿತಾ ಸಹಸ್ರನಾಮ ಸ್ತೋತ್ರ ಪಾರಾಯಣ ಯಶಸ್ವಿಯಾಗಿ ಸಂಪನ್ನಗೊಂಡಿತು.

ಐವತ್ತೊಂದು ಜನರಿಂದ ರುದ್ರ ಪಠಣ ಹಾಗೂ 29 ಜನ ಮಾತೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿತು. ಮಂಗಳೂರು ಮಂಡಲದ ಹವ್ಯಕ ವಲಯ ಮುಡಿಪು ವತಿಯಿಂದ ಮಂಗಳೂರು ಹೋಬಳಿಯ ವೈದಿಕರಿಂದ, ಗುರುಬಂಧುಗಳಿಂದ, ಮಾತೆಯರು ಭಾಗವಹಿಸಿದರು.