ಚಾತುರ್ಮಾಸ್ಯ ಚಿತ್ರ ಸ್ಪರ್ಧೆ ಫಲಿತಾಂಶ

ಸುದ್ದಿ

ಬಾಲ ವಿಭಾಗದಲ್ಲಿ

ಪ್ರಥಮ
ಪೂರ್ಣ ಹೆಸರು: ದಿಶಾ ಹೆಬ್ಬಾರ್
ತಂದೆ-ತಾಯಿ ಹೆಸರು: ದತ್ತಾತ್ರೇಯ ಹೆಬ್ಬಾರ್ – ಸೀಮಂತಿನಿ ಹೆಬ್ಬಾರ್
ಕಲಿಯುವ ಶಾಲೆ: ಜೈ ಗೋಪಾಲ್ ಗಾರೋಡಿ ಯರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಮಮೂರ್ತಿ ನಗರ

 

ದ್ವಿತೀಯ
ಪೂರ್ಣ ಹೆಸರು: ಅನ್ವಿತಾ ಸಾವಿತ್ರಿ
ತಂದೆ-ತಾಯಿ ಹೆಸರು: ಮುರಳಿಕೃಷ್ಣ ಕುಕ್ಕುಪುಣಿ – ಡಾ. ಚೈತ್ರಲಕ್ಷ್ಮಿ ಕಮ್ಮಚೆ
ಕಲಿಯುವ ಶಾಲೆ: ಶ್ರೀವಾಣಿ ವಿದ್ಯಾಕೇಂದ್ರ, ರಾರಾಜಿನಗರ, ಬೆಂಗಳೂರು

 

ಮೆಚ್ಚುಗೆ
ಪೂರ್ಣ ಹೆಸರು: ಅಭಿರಾಮ್ ಎಸ್ ಭಟ್
ತಂದೆ – ತಾಯಿ: ಸುರೇಶಕುಕ್ಕಾಜೆ – ಗೀತಾಂಜಲೀ ಮುರ್ಗಜೆ
ಕಲಿಯುವ ಶಾಲೆ: ಪೂರ್ಣಪ್ರಜ್ಞ, ಯಲಹಂಕ, ಬೆಂಗಳೂರು
ಚಿತ್ರಕಲಾ ಶಿಕ್ಷಕರ ವಿವರ: ಗೀತಾಂಜಲಿ ಮುರ್ಗಜೆ

 

ಪ್ರೌಢ ವಿಭಾಗದಲ್ಲಿ

ಪ್ರಥಮ
ಪೂರ್ಣ ಹೆಸರು: ಆತ್ಮಿಕಾ ಎಸ್ ಭಟ್
ತಂದೆ – ತಾಯಿ: ಡಾ. ಶ್ರೀಕೃಷ್ಣ ಭಟ್ ಎಸ್ – ಪ್ರಸನ್ನಕುಮಾರಿ ಎಸ್
ಕಲಿಯುವ ಶಾಲೆ : ಜೆ.ಎಸ್.ಎಸ್ ಪಬ್ಲಿಕ್ ಸ್ಕೂಲ್, ಸಕಲೇಶಪುರ

 

ದ್ವಿತೀಯ
ಪೂರ್ಣ ಹೆಸರು: ಹಿಮಾಂಶು ಎಸ್
ತಂದೆ – ತಾಯಿ: ಶಿವಕುಮಾರ್ ಮುಳಿಯಾರ್ – ಶೋಭಾದೇವಸ್ಯ ಕೃಷ್ಣ
ಕಲಿಯುವ ಶಾಲೆ: ಕೆನರಾ ಹೈಸ್ಕೂಲ್, ಸಿ.ಬಿ.ಎಸ್.ಸಿ, ಡೊಂಗ್ರೆಕೇರಿ, ಮಂಗಳೂರು
ಚಿತ್ರಕಲಾ ಶಿಕ್ಷಕರ ವಿವರ: ಸಿದ್ಲಿಂಗ ಅಲ್ಲಿಮಟ್ಟಿ(ಧಾರವಾಡ)

 

ಯುವ ವಿಭಾಗದಲ್ಲಿ

ಪ್ರಥಮ
ಪೂರ್ಣ ಹೆಸರು: ಶಿಖಿ ಭಟ್
ತಂದೆ – ತಾಯಿ ಹೆಸರು: ಡಾ. ಹೃಷಿಕೇಶ ಭಟ್ – ಪುಷ್ಪ ಹೆಚ್ ಎಸ್
ವೃತ್ತಿ: ಆರ್ಕಿಟೆಕ್ಟ್

 

ದ್ವಿತೀಯ
ಪೂರ್ಣ ಹೆಸರು : ಸುದೀಪ್ ನಾರಾಯಣ ಬಿ.
ತಂದೆ – ತಾಯಿ: ಡಾ. ಶ್ರೀಕೃಷ್ಣ ಬಿ. ಎನ್. – ಡಾ. ವಿದ್ಯಾಶಾರದ ಕೆ.
ಕಲಿಯುವ ಕಾಲೇಜು : ಎ. ಬಿ. ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟೂಟ್ ಆಫ್ ಡೆಂಟಲ್ ಸೈಯನ್ಸ್

 

ಮೆಚ್ಚುಗೆ

ಪೂರ್ಣ ಹೆಸರು: ರಮ್ಯಾ ಈಶ್ವರ್ ಹೆಗ್ಡೆ
ತಂದೆ – ತಾಯಿ: ಈಶ್ವರ್ ಶಿವರಾಮ್ ಹೆಗ್ಡೆ – ಛಾಯಾ ಪ್ರಕಾಶ್ ಹೆಗ್ಡೆ
ಕಲಿಯುವ ಶಾಲೆ: ದಯಾನಂದ ಸಾಗರ್ ಕಾಲೇಜ್ ಆಫ್ ಅಕಾಡೆಮಿ& ಮ್ಯಾನೇಜ್ಮೆಂಟ್, ಬೆಂಗಳೂರು
ಚಿತ್ರಕಲಾ ಶಿಕ್ಷಕರ ವಿವರ: ಗಣಪತಿಎಸ್ ಹೆಗ್ಡೆ, ರಾಜರಾಜೇಶ್ವರಿ ನಗರ, ಬೆಂಗಳೂರು

 

ಮೆಚ್ಚುಗೆ

ಪೂರ್ಣ ಹೆಸರು: ರವೀಂದ್ರ ಆರ್ ಹೆಗಡೆ
ತಂದೆ – ತಾಯಿ: ರಾಮಕೃಷ್ಣ ಹೆಗಡೆ – ರೇಖಾ ಆರ್ ಹೆಗಡೆ.
ಕಲಿಯುವ ಕಾಲೇಜು: ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಸಿದ್ಧಾಪುರ
ಚಿತ್ರಕಲಾ ಶಿಕ್ಷಕರ ವಿವರ: ಶ್ರೀಸಂಸ್ಥಾನದವರ ಸೂಚನೆಯಂತೆ ಡಾ. ಬಿ.ಕೆ.ಎಸ್.ವರ್ಮಾ ಅವರ ಮಾರ್ಗದರ್ಶನ

 

 

Author Details


Srimukha

2 thoughts on “ಚಾತುರ್ಮಾಸ್ಯ ಚಿತ್ರ ಸ್ಪರ್ಧೆ ಫಲಿತಾಂಶ

Leave a Reply

Your email address will not be published. Required fields are marked *