ಧರ್ಮಭಾರತೀ ಎಪ್ರಿಲ್ 2020 ಪತ್ರಿಕೆ

ಸುದ್ದಿ

 

 

 

ಸಸ್ನೇಹ ವಂದನೆಗಳು

ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ lockdown ಮಾಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ.

ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ.
ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು ಆರಂಭಿಸಿದ ತಕ್ಷಣವೇ ಸಂಚಿಕೆಯನ್ನು ಕಳುಹಿಸುತ್ತೇವೆ. ಓದುಗರು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ..

ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ರೂ 700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ ಕೊಡಿ.
Account Number : 3132500100604701
IFSC : KARB0000313
Branch : Hosanagara

ಶ್ರೀ ಮಠದ ಸತ್ಸಂದೇಶ ಪ್ರಸಾರಕ್ಕೆ ನಿಮ್ಮ ಅಮೂಲ್ಯ ಕೊಡುಗೆ ಅಗತ್ಯ.

ನಮ್ಮ ಸಂಪರ್ಕ:
• www.twitter.com/dharma_Bharathi
• www.fb.com/Dharma.Bharathi.549
• WhatsApp: +91 9591542454
• EMail: info@dharmabharathi.org

Author Details


Srimukha

Leave a Reply

Your email address will not be published. Required fields are marked *