ಬೆಂಗಳೂರು: ಶ್ರೀಭಾರತೀ ಪ್ರಕಾಶನ ಸಿದ್ಧಪಡಿಸಿದ 2019ನೆಯ ವರ್ಷದ ಕ್ಯಾಲೆಂಡರ್ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿ ಶ್ರೀ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಜಿ. ಭಟ್, ವಿದ್ವಾನ್ ಜಗದೀಶಶರ್ಮಾ, ಶ್ರೀ ಜಯಗೋವಿಂದ್ ಹಾಗೂ ಶ್ರೀಮತಿಅನುರಾಧಾ ಪಾರ್ವತಿ ಉಪಸ್ಥಿತರಿದ್ದರು.