ಭಾರತದ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಕರ್ನಾಟಕ ಸರ್ಕಾರ ಇಂದು ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಮತ್ತೆ ಮಠಕ್ಕೆ ಹಸ್ತಾಂತರಿಸತೊಡಗಿದೆ. ಶ್ರೀಮಹಾಬಲೇಶ್ವರನ ಸನ್ನಿಧಿಯಲ್ಲಿ ಶ್ರೀಮಠದ ಪ್ರತಿನಿಧಿಯಾಗಿ ಶ್ರೀ ಜಿ.ಕೆ. ಹೆಗಡೆ, ಶ್ರೀಹಾಲಪ್ಪನವರಿಂದ ಆಡಳಿತ ಸ್ವೀಕರಿಸುತ್ತಿದ್ದಾರೆ.
ಧನದ ಬದಲಿಗೆ ದನವನ್ನು ಪ್ರೀತಿಸಿ. ಅದು ಯಾವತ್ತೂ ನಮ್ಮ ಕೈಬಿಡುವುದಿಲ್ಲ.
| ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು