ರಾಮಾಯಣ ಪಾರಾಯಣ

ಉಪಾಸನೆ

ಮುಳ್ಳೇರಿಯಾ ಮಂಡಲದ ಎಣ್ಮಕಜೆ ವಲಯದ ಕೋಶಾಧಿಕಾರಿಗಳು ಕಾಟುಕುಕ್ಕೆ ಘಟಕಾಧ್ಯಕ್ಷರೂ ಗುರಿಕ್ಕಾರರು ಆಗಿ ಗುರುಸೇವೆಗೈಯುತ್ತಿರುವ ಬಿ.ವಿ. ನಾರಾಯಣ ಭಟ್ಟರು ಶ್ರೀ ವಾಲ್ಮೀಕೀ ರಾಮಾಯಣ ಪಾರಾಯಣದ 30ನೆಯ ಆವೃತ್ತಿಯನ್ನು ಮುಗಿಸಿ 31ನೆಯ ಬಾರಿಯ ವಾಚನವನ್ನು ಪ್ರಾರಂಭಮಾಡಿರುತ್ತಾರೆ.
ಇವರಿಗೆ ಗುರು-ದೇವತಾನುಗ್ರಹ ಸದಾ ಇರಲೆಂದು ಶುಭ ಹಾರೈಸೋಣ.

Leave a Reply

Your email address will not be published. Required fields are marked *