ಅವರಂತಲ್ಲ, ನಮ್ಮಂತಾಗಬೇಕು ನಾವು!
ಅಲ್ಲೊಬ್ಬ ರೈತ. ಸಮೃದ್ಧ ಭೂಮಿ, ಬೇಕಾದಷ್ಟು ನೀರು, ವಾಸಕ್ಕೆ ಯೋಗ್ಯ ಮನೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದ ಎಂಬಂತೆ ಹಳೆ ಅಡಿಕೆ ತೋಟಕ್ಕೆ ಬೇಸಾಯ ಮಾಡಿಕೊಂಡು ಅದರಲ್ಲೇ ಜೀವನ. ಅಲ್ಲೇ ಪಕ್ಕದಲ್ಲಿ ಇನ್ನೊಬ್ಬರ ಮನೆ. ಆತ ಸರ್ಕಾರಿ ನೌಕರ. ದಿನ ಬೆಳಗ್ಗೆ ರೆಡಿ ಆಗಿ ನೌಕರಿಗೆ ಹೋಗೋದು ಆತನ ಕೆಲಸ. ಈ ರೈತ ಪ್ರತಿ ದಿನ ನೌಕರ ಕೆಲಸಕ್ಕೆ ಹೊರಡೊದನ್ನ ನೋಡಿ ಮನದಲ್ಲೇ ಕೊರಗಿ ಅಸೂಯೆ ಪಡುತ್ತಿದ್ದ. ಅವನಾದರೆ ಸೂಟು ಬೂಟು ಹಾಕಿ […]
Continue Reading