ಗೋಸ್ವರ್ಗದಲ್ಲಿ ಇಂದು ನವಚಂಡಿ ಹವನ ಸಂಪನ್ನ : ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಉಪಸ್ಥಿತಿ

ಗೋವು

ಗೋಸ್ವರ್ಗ: ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ, ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿನ ಗೋಸ್ವರ್ಗದಲ್ಲಿ ನವಚಂಡಿ ಹವನ ಸಂಪನ್ನಗೊಂಡಿದೆ.

 

ಶ್ರೀ ಕೃಷ್ಣಭಟ್ ಅಡವೀತೋಟ ಇವರ ಅದ್ವರ್ಯದಲ್ಲಿ ಸಹರುತ್ವಿಜರ ಸಹಕಾರದಿಂದ ದಿನಾಂಕ 16.02.2019, ಶನಿವಾರದಂದು ಶ್ರೀಸಂಸ್ಥಾನದವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ನೆರವೇರಿತು.

 

ಈ ಸಂದರ್ಭದಲ್ಲಿ ಗೋಸ್ವರ್ಗಸಂಸ್ಥಾನದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಹವ್ಯಕಮಹಾಮಂಡಲದ ಅಧ್ಯಕ್ಷರು, ನೂರಾರು ಸುರಭಿಸೇವಿಕೆಯರು ಹಾಗು ಗೋಭಕ್ತರು ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.

 

Author Details


Srimukha

Leave a Reply

Your email address will not be published. Required fields are marked *