ಶ್ರೀ ರಾಘವೇಂದ್ರ ಗೋಶ್ರಮ, ಗಂಗಾಪುರ, ಮಾಲೂರಿನಲ್ಲಿ ಹನುಮಜಯಂತಿ

ಗೋವು

ಗೋಆಶ್ರಮದ ಸಿದ್ಧಾಂಜನೇಯಸ್ವಾಮಿ ದೇವರ ಸನ್ನಿಧಿಯಲ್ಲಿ ದಿನಾಂಕ 19.04.2019ರಂದು ಹನುಮಜಯಂತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಪಂಚಾಮೃತಭಿಷೇಕ ಪೂರ್ವಕ ರುದ್ರಾಭಿಷೇಕ ಸೇವೆ ನಡೆಯಲಿದೆ. ನಂತರ ವಿಶೇಷ ವಡಾಕಣಜ ಸೇವೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.

ತಾವೆಲ್ಲರೂ ಆಗಮಿಸಿ ಸಿದ್ಧಾಂಜನೇಯನಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಇಂತಿ
ಶ್ರೀ ರಾಘವೇಂದ್ರ ಗೋಆಶ್ರಮ ಸೇವಾಸಮಿತಿ

ಹನುಮಜಯಂತಿ ಸಂದರ್ಭದಲ್ಲಿ ವಿಶೇಷ ಸೇವೆಗಳು:

ಪಂಚಾಮೃತಾಭಿಷೇಕ ₹150/-
ರುದ್ರಾಭಿಷೇಕ ₹100/-
ವಡಾ ಸೇವೆ ₹200/-
ಸರ್ವಸೇವೆ ₹400/-

ಸೇವಾ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಅಥವಾ ಆ್ಯಪ್ ಮೂಲಕ ಪಾವತಿ ಮಾಡಿ, ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ನಕ್ಷತ್ರ, ರಾಶಿ ಗೋತ್ರವನ್ನು 8197958466 ಗೆ ವಾಟ್ಸಾಪ್ ಮೂಲಕ ಅಥವಾ gouashram@gmail.com ಗೆ ಈಮೇಲ್ ಮೂಲಕ ಕಳುಹಿಸಿರಿ.

Account details:

Account Name: Sri Raghavendra Gou Ashrama Trust
Account type: S B Account
Account No: 0484101027734
Bank: Canara Bank Malur Branch
IFSC code: CNRB0000484

Author Details


Srimukha

Leave a Reply

Your email address will not be published. Required fields are marked *