|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶವು ಪ್ರಕಟಗೊಂಡಿದ್ದು, ಮೇ-೫ರಂದು ಕಾವು ಜನಮಂಗಲ ಸಭಾಭವನದಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು.

ಫಲಿತಾಂಶದ ವಿವರವನ್ನು ಮಾಧ್ಯಮ ಪ್ರಕಟಣೆಗಾಗಿ ಲಗತ್ತಿಸಿದೆ.