ಬೆಂಗಳೂರು: ರಾಜ್ಯಮಟ್ಟದ ಗಜಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ವಿದ್ಯಾರ್ಥಿ ಪುರಸ್ಕಾರಕ್ಕೆ ಭಾಜನರಾದ, ಶ್ರೀಮತಿ ದಿವ್ಯಾ ಪಾದೆಕಲ್ಲು ಮತ್ತು ಶ್ರೀ ಕುಮಾರ ಸುಬ್ರಹ್ಮಣ್ಯ ದಂಪತಿಗಳ ಸುಪುತ್ರಿ ಕು. ಶ್ರೀವಿದ್ಯಾ ಪಾದೆಕಲ್ಲು ಇವರಿಗೆ ಮುಂದಿನ ಸಂಗೀತ ಸಾಧನೆಗಾಗಿ ಶ್ರೀಸಂಸ್ಥಾನದವರು ಆಶೀರ್ವಾದಪೂರ್ವಕವಾಗಿ
ಹಾರ್ಮೋನಿಯಂ ನೀಡಿ, ಹರಸಿದರು.