ಧಾರಾ~ರಾಮಾಯಣ ಪ್ರವಚನ ಮಾಲಿಕೆ: ನೇರಪ್ರಸಾರ

ಸುದ್ದಿ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಹಾಸಂಕಲ್ಪದಲ್ಲಿ ಶ್ರೀಸಂಸ್ಥಾನದವರು ಧಾರಾ~ರಾಮಾಯಣ ಪ್ರವಚನಮಾಲಿಕೆಯನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಪ್ರಾರಂಭಿಸುತ್ತಿರುವುದು ನಮಗೆಲ್ಲರಿಗೂ ತಿಳಿದೆದೆಯಷ್ಟೇ.

ದೂರದೂರಿನವರಿಗೆ, ಬಂದು ಭಾಗವಹಿಸಲು ಸಾಧ್ಯವಿಲ್ಲದವರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದ ಜತೆಗೆ ಇದೊಂದು ಹೊಸ ಪ್ರಯತ್ನ. ಇಂದಿನ ಪ್ರಥಮ ಪ್ರವಚನವನ್ನು 3D view ನಲ್ಲಿ ಅಂತಹವರು ಇದ್ದಲ್ಲಿಂದಲೇ ಕಂಡು ಧನ್ಯರಾಗಬಹುದು!

ಈ application ಅನ್ನು download ಮಾಡಿಕೊಳ್ಳಿ, ಇಲ್ಲಿ ಇಂದು ಸಂಜೆ 6.45 ರಿಂದ ಪ್ರವಚನದ ನೇರಪ್ರಸಾರವನ್ನು 3D view ನಲ್ಲಿ ಮಾಡಲಾಗುತ್ತದೆ:

https://play.google.com/store/apps/details?id=com.kalpnik.vrdevotee

Author Details


Srimukha

Leave a Reply

Your email address will not be published. Required fields are marked *