ಶ್ರೀಉದನೇಶ್ವರನಿಗೆ ರಜತ ಛತ್ರ

ಸುದ್ದಿ

ಪೆರಡಾಲ:
ಪೆರಡಾಲ ವಲಯದ ಈಳಂತೋಡಿ ಘಟಕದ ಪಂಜಿತಡ್ಕ ಶ್ರೀ. ಟಿ.ಕೆ. ನಾರಾಯಣ ಭಟ್ ಮತ್ತು ಮನೆಯವರು ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ದಿನಾಂಕ 16.12.2018, ಬುಧವಾರದಂದು ಧನು ಸಂಕ್ರಮಣ ಜಾತ್ರಾ ಸಂದರ್ಭದಲ್ಲಿ ಬೆಳ್ಳಿಯ ಸತ್ತಿಗೆ ತುದಿಯಲ್ಲಿ ಅಲಂಕರಿಸಲಿರುವ ರಜತ ಛತ್ರವನ್ನು ಸಮರ್ಪಿಸಿದ್ದಾರೆ.

 

ಶ್ರೀಗುರುಪೀಠಕ್ಕೆ ಬಂದ ಗೊಂದಲ ನಿವಾರಣೆ, ಮಠ ಸಂರಕ್ಷಣೆಗಾಗಿ ಮತ್ತು ಗುರುಪೀಠವು ಪ್ರಕಾಶಮಾನವಾಗಿ ಬೆಳಗಲು, ಸರ್ವರಿಗೂ ಒಳಿತನ್ನು ಅಪೇಕ್ಷಿಸಿ ವಿಶೇಷ ಸಂಕಲ್ಪ ಕೈಗೊಂಡು ಈ ಸೇವೆಯನ್ನು ಅವರು ಸಮರ್ಪಿಸಿದ್ದಾರೆ.

 

ಮೂಲಕ ಗುರುಸೇವೆಗೈದಿದ್ದಾರೆ.

 

Author Details


Srimukha

Leave a Reply

Your email address will not be published. Required fields are marked *