ಮಹಾಬಲೇಶ್ವರ-ಮಹಾಸಮರದಲ್ಲಿ ಇತ್ತ ನಿಂತವರೇ, ಅತ್ತ ನಿಂತವರೇ, ಸುತ್ತ ನಿಂತವರೇ, ಎಲ್ಲರೂ ಬನ್ನಿ! ನಾವೆಲ್ಲ ಜೊತೆಗೂಡಿ ಪ್ರಪಂಚಕ್ಕೇ ಮಾದರಿಯಾಗುವ ಪರಿಯಲ್ಲಿ ಕ್ಷೇತ್ರವನ್ನು ಕಟ್ಟೋಣ. ಮಹಾಬಲನ ಮಹಾಪ್ರಸಾದವನ್ನು ಸರ್ವಜೀವಗಳಿಗೂ ತಲುಪಿಸೋಣ.
– ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಸಾರ್ವಭೌಮ ಮಹಾಬಲನ ಇಚ್ಚೆ ಸರ್ವೋಪರಿ!
ಅದ ಯಾರೂ ಮೀರುವಂತಿಲ್ಲ..ಮತ್ತೊಮ್ಮೆ ಸಾಬೀತಾಗಿದೆ-
ಶ್ರೀ ಮಠ ಮತ್ತು ಮಹಾಬಲನ ಅವಿ ಸಂಬಂಧ
ಸಾರ್ವಭೌಮ ಮಹಾಬಲನ ಇಚ್ಚೆ ಸರ್ವೋಪರಿ!
ಅದ ಯಾರೂ ಮೀರುವಂತಿಲ್ಲ..ಮತ್ತೊಮ್ಮೆ ಸಾಬೀತಾಗಿದೆ-
ಶ್ರೀ ಮಠ ಮತ್ತು ಮಹಾಬಲನ ಅವಿನಾ ಸಂಬಂಧ
बलीयसी केवलमेश्वरेच्छा