ಮಾತು~ಮುತ್ತು : ಸೋಲು ಗೆಲುವಿನ ಮೂಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ    

ಶ್ರೀಸಂಸ್ಥಾನ

ಮಾತು~ಮುತ್ತು : ಸೋಲು ಗೆಲುವಿನ ಮೂಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

 

ಮಹಾಮೇಧಾವಿ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬನ ಫಿಲಮೆಂಟನ್ನು ಕಂಡು ಹಿಡಿಯುವಾಗ ಅವನ 2000 ಪ್ರಯತ್ನಗಳು ವ್ಯರ್ಥವಾಗುತ್ತವೆ. ಆಗ ಅವನ ಸಹಾಯಕ-
“ಹಣ, ಸಮಯ ಎಲ್ಲವೂ ವ್ಯರ್ಥವಾಯಿತು” ಎಂದು ಗೊಣಗುತ್ತಾನೆ.
ಆಗ ಎಟಿಸನ್- “2000 ಪ್ರಯೋಗಗಳಿಂದ ಬಲ್ಬನ ಫಿಲಮೆಂಟ್ ಆಗುವುದಿಲ್ಲ ಎಂದು ಗೊತ್ತಾಯಿತು. ಪ್ರಯತ್ನ ವ್ಯರ್ಥವೇನೂ ಆಗಲಿಲ್ಲ. ಈಗ 2001ನೇ ಪ್ರಯತ್ನ ಮಾಡೋಣ” ಎಂದು ಹೇಳಿ ಅದರಲ್ಲಿ ಯಶಸ್ವಿಯಾಗುತ್ತಾನೆ.

 

ಸೋಲು ಗೆಲುವಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗೆಲುವೂ ಸೋಲಿಗೆ ಕಾರಣವಾಗಬಹುದು. ಪ್ರಪಂಚವೇ ಹಾಗೆ; ಸೋಲು ಗೆಲುವುನಿಂದ ಕೂಡಿರುತ್ತದೆ. ಆದ್ದರಿಂದ ಸೋತಾಗ ಕೀಳರಿಮೆ ಬೆಳೆಸಿಕೊಳ್ಳದೇ ಸೋಲನ್ನೇ ಗೆಲುವಾಗಿ ಪರಿವರ್ತಿಸಿಕೊಳ್ಳುವ ಛಲ ಬೆಳೆಸಿಕೊಂಡು ಮುನ್ನಡಿ ಇಡಬೇಕು.

Author Details


Srimukha

Leave a Reply

Your email address will not be published. Required fields are marked *