ಪ್ರಧಾನ ಮಠದಲ್ಲಿ ರಾಮೋತ್ಸವದ ಪೂರ್ವ ತಯಾರಿ; ಉತ್ಸವ ಸಮಿತಿ ಕಡೆಯಿಂದ ಸಭೆ

ಉಪಾಸನೆ

ಹೊಸನಗರ: ಪ್ರಧಾನ ಮಠ ಹೊಸನಗರದಲ್ಲಿ ಎಪ್ರಿಲ್ ತಿಂಗಳ 12,13 ಹಾಗೂ 14ರ ಶುಕ್ರವಾರ,ಶನಿವಾರ ಹಾಗೂ ಭಾನುವಾರದಂದು ಅದ್ಧೂರಿಯಾಗಿ ರಾಮೋತ್ಸವ ನಡೆಯಲಿದೆ. ಇದರ ಪೂರ್ವ ತಯಾರಿಗಾಗಿ ಪ್ರಧಾನ ಮಠದ ಉತ್ಸವ ಸಮಿತಿ ಕಡೆಯಿಂದ ಇಂದು ಸಭೆ ನಡೆಸಲಾಯಿತು.

 

ಸಭೆಯಲ್ಲಿ ಶ್ರೀ ಸತ್ಯನಾರಾಯಣ ಭಾಗಿ, ಶ್ರೀ ಆಚರ ಭಟ್ರು, ಶ್ರೀ ಸಾರಂಗ ಶ್ರೀನಾಥ್, ಶ್ರೀ ರಾಘವೇಂದ್ರ ಮದ್ಯಸ್ಥ, ಶ್ರೀ ಚಂದ್ರಶೇಖರ ಶಿವಮೊಗ್ಗ, ಶ್ರೀ ಲಕ್ಷ್ಮೀ ನಾರಾಯಣ ಕೌಲಕೈ, ಶ್ರೀ ಪ್ರಸನ್ನ ಉಡುಚಿ, ಶ್ರೀ ಸುಬ್ರಮಣ್ಯ ಕೆ ಸಿ, ಶ್ರೀಮತಿ ಭಾನುಮತಿ, ಶ್ರೀಮತಿ ಶಶಿಕಲಾ, ಹಾಗು ಇನ್ನೂ ಹಲವಾರು ಗುರುಭಕ್ತರು ಭಾಗವಹಿಸಿದ್ದರು.

ಗುರುವಂದನೆಯೊಂದಿಗೆ ಪ್ರಾರಂಭವಾದ ಸಭೆಯನ್ನು ಶಾಂತಿ ಮಂತ್ರದೊಂದಿಗೆ ಸಮಾಪ್ತಿ ಗೊಳಿಸಲಾಯಿತು.

 

Author Details

Avatar
Srimukha

Leave a Reply

Your email address will not be published. Required fields are marked *