ಶಿಷ್ಯರಿಂದ ಶ್ರದ್ಧಾಭಕ್ತಿಪೂರ್ವಕ‌ ಆದಿತ್ಯಹೃದಯ ಪಠಣ

ಉಪಾಸನೆ

ಬೆಂಗಳೂರು: ಶ್ರೀಸಂಸ್ಥಾನದ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಶ್ರೀರಾಮಚಂದ್ರಾಪುರಮಠದ ಸಂರಕ್ಷಣಾ ಸಮಿತಿಯ ಜನಜಾಗರಣ ವಿಭಾಗದ ವತಿಯಿಂದ ವಿವಿಧ ಮಂಡಲಗಳಲ್ಲಿ ಆದಿತ್ಯ ಹೃದಯ ಪಠಣ ಜರುಗಿತು.

 

ಸಾಗರ ವಲಯದಲ್ಲಿ 4501; ಸಿದ್ಧಾಪುರದಲ್ಲಿ 6216; ರಾಮಚಂದ್ರಾಪುರದಲ್ಲಿ 2080; ಹೊನ್ನಾವರದಲ್ಲಿ 211; ಬೆಂಗಳೂರು ಉತ್ತರದಲ್ಲಿ 4362; ಬೆಂಗಳೂರು ದಕ್ಷಿಣದಲ್ಲಿ 3509; ಮುಳ್ಳೆರಿಯಾ 2018; ಉಪ್ಪಿನಂಗಡಿಯಲ್ಲಿ 7057; ಮಂಗಳೂರು 2163; ದೊಂಬಿವಿಲಿಯಲ್ಲಿ (ಭಾರತ ಮಂಡಲ) 440. ಎಲ್ಲ‌ ಮಂಡಲಗಳಿಂದ ಸೇರಿ ಒಟ್ಟು 32556 ಬಾರಿ ಆದಿತ್ಯಹೃದಯವನ್ನು ಪಠಣ ಮಾಡಲಾಯಿತು

Author Details


Srimukha

Leave a Reply

Your email address will not be published. Required fields are marked *