ಕಾಯಿಸಿದ ಅಯ್ಯಪ್ಪ ಕಾಯದಿರುವನೇ
ದೇಶದಲ್ಲಿ ಸನಾತನ ಧರ್ಮಕೇಂದ್ರಗಳ ಮೇಲೆ ಆಕ್ರಮಣ ಹೊಸದೇನಲ್ಲ. ಘಜ್ನಿ ನಡೆಸಿದ ಸೋಮನಾಥ ದೇವಾಲಯ ಆಕ್ರಮಣದಿಂದ ತೊಡಗಿ, ನಮ್ಮ ಶ್ರೀಮಠದ ಮೇಲಿನ ಆಕ್ರಮಣಗಳವರೆಗೆ ಸಮಾಜದ ಶ್ರದ್ಧಾಬಿಂದುಗಳ ಮೇಲೆ ಅನೇಕ ಆಕ್ರಮಣಗಳು ನಡೆಯುತ್ತಲೇ ಬಂದಿವೆ. ಇದೆಲ್ಲ ಆಕ್ರಮಣಗಳನ್ನೂ ಮೆಟ್ಟಿ, ಎದುರಿಸಿ, ಹೊಳಹಿನೊಂದಿಗೆ ಮತ್ತೆ ಬೆಳೆಯುವ ಶಕ್ತಿ ಸಾಮರ್ಥ್ಯಗಳು ಸನಾತನಧರ್ಮಕ್ಕಷ್ಟೇ ಇರಬಲ್ಲುದು. ಆದರೂ ಆಕ್ರಮಣಗಳನ್ನು ಎದುರಿಸುವ ಕಾಲಘಟ್ಟದಲ್ಲಿ ಸಾಮಾಜಿಕ ಆಂದೋಲನ, ಕ್ರಾಂತಿಯೊಂದರ ಅಗತ್ಯವಿರುತ್ತದೆ ಎಂಬುದನ್ನು ನಮ್ಮ ಮಠದ ಶಿಷ್ಯಸಮಾಜವೂ ಸೇರಿದಂತೆ, ಒಟ್ಟಾರೆ ಸಮಾಜವು ಮನಗಂಡಿದೆ. ಇಂದು, ಅದೇ ರೀತಿಯ […]
Continue Reading