ಕೊಡಗು ಅತಿವೃಷ್ಟಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

ಸುದ್ದಿ

ಮುಳ್ಳೇರಿಯ: ಗುತ್ತಿಗಾರು ವಲಯದಿಂದ

ಕೊಡಗು ಅತಿವೃಷ್ಟಿ ಸಂತ್ರಸ್ತರಿಗಾಗಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹವಾದ ₹ 10,250/-ನ್ನು ಕೊಡಗು ಹವ್ಯಕ ವಲಯದ ಮಾಸಿಕ ಸಭೆಯಲ್ಲಿ, ಶ್ರೀಗುರುಗಳ ಆಶೀರ್ವಾದ ರೂಪದಲ್ಲಿ, ದಿ.ಗಣಪತಿ ಭಟ್ಟರ ಮಗ ಶ್ರೀ ಶಶಾಂಕ ಮತ್ತು ಶ್ರೀ ಕೊಲ್ಚರು ವೆಂಕಟ್ರಮಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *