ಗೋಸ್ವರ್ಗದಲ್ಲಿ ನಡೆದ ಅಚ್ಚರಿಯೇನು?

ಸುದ್ದಿ

ಗೋಸ್ವರ್ಗ: ಸಹಸ್ರ ಗೋವುಗಳ ಆಶ್ರಯ ತಾಣವಾದ ಗೋಸ್ವರ್ಗದಲ್ಲಿ ಕಪಿಲೆ ಗೋವು ಅವಳಿ ಜವಳಿ ಕರು ಹಾಕುವ ಮೂಲಕ ಅಚ್ಚರಿ ನಡೆದಿದೆ.

 

ಸುಮಾರು 16 ವರ್ಷ ಮಲೆನಾಡುಗಿಡ್ಡ ತಳಿಯ ಕಪಿಲೆ ಗೋವು ಈ ರೀತಿಯ ಅಚ್ಚರಿಗೆ ಕಾರಣವಾಗಿದೆ. 12 ಕರು ಹಾಕಿರುವ ಈ ದನ ಪ್ರಸ್ತುತ 13ನೇ ಕರುವಿಗೆ ಜನ್ಮನೀಡಿದೆ.

 

ಎರಡೂ ಹೆಣ್ಣು ಕರುಗಳಾಗಿದ್ದು, ತಾಯಿ ಹಾಗೂ ಕರುಗಳು ಆರೋಗ್ಯ ದಿಂದ ಇವೆ. ಇದರಿಂದ ಗೋಸ್ವರ್ಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

1 thought on “ಗೋಸ್ವರ್ಗದಲ್ಲಿ ನಡೆದ ಅಚ್ಚರಿಯೇನು?

Leave a Reply

Your email address will not be published. Required fields are marked *