ನಾಟ್ಯತರಂಗದಲ್ಲಿ ಎಂಟನೆಯ ಸಂಸ್ಕೃತಿ ಸಪ್ತಾಹ

ಸಮಾರಂಭ

 

ನಾಟ್ಯತರಂಗ ತನ್ನ ಎಂಟನೆಯ ಸಂಸ್ಕೃತಿ ಸಪ್ತಾಹದ ಸಿದ್ದತೆ ನಡೆಸಿದೆ. ವರ್ಷದಿಂದ ವರ್ಷಕ್ಕೆ ಇನ್ನೂ ಉತ್ತಮ ಕಾರ್ಯಕ್ರಮ ಕೊಡುವ ಪ್ರಯತ್ನ ನಡೆಸುತ್ತಿದೆ. ಸಂಗೀತ, ವಿವಿಧ ಪ್ರಕಾರ ದ ನೃತ್ಯಗಳು, ಯಕ್ಷಗಾನ, ವಾದ್ಯ ಸಂಗೀತ ಕಾರ್ಯಗಳನ್ನು ಈ ಸಪ್ತಾಹ ಒಳಗೊಂಡಿದೆ. ಈ ಸಪ್ತಾಹದಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಸುಮಾರು 40ಕ್ಕೂ ಹೆಚ್ಚು ಕಲಾವಿದರು,40ಕ್ಕೂ ಹೆಚ್ಚು ವಿವಿಧ ಕ್ಷೇತ್ರ ಗಳ ಗಣ್ಯರು ಅಥಿತಿಗಳಾಗಿ ಆಗಮಿಸುತ್ತದ್ದಾರೆ. ಕಲಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸುತ್ತಿದ್ದೇವೆ. ಉದಯೋನ್ಮುಖ ರನ್ನು ಪ್ರೋತ್ಸಹಿಸುವ, ಹಿರಿಯರನ್ನು ಗೌರವಿಸುವ ನಾಟ್ಯತರಂಗದ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಸಹಕರಿಸಿ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿ ಎಂದು ಸಂಘಟಕರು ಕೋರಿದ್ದಾರೆ.

 

Leave a Reply

Your email address will not be published. Required fields are marked *