ಅಪ್ಸರಕೊಂಡ ಮಠದಲ್ಲಿ ನಡೆಯಲಿದೆ ಪ್ರತಿಷ್ಠಾಪನಾ ಕಾರ್ಯಕ್ರಮ : ಸಿದ್ಧತೆಗೆ ನಡೆದ ಪೂರ್ವಭಾವಿ ಸಭೆ

ಸಮಾರಂಭ

ಅಪ್ಸರಕೊಂಡ: ಶಾಖಾಮಠವಾದ ಅಪ್ಸರಕೊಂಡ ಮಠದಲ್ಲಿ ನಡೆಯಲಿರುವ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮಹತ್ತ್ವದ ಸಭೆ ನಡೆಯಿತು. ಕಾರ್ಯದರ್ಶಿ ಶ್ರೀ ಕೆ. ಜಿ. ಹೆಗಡೆಯವರು ಕಾರ್ಯಕ್ರಮದ ತಯಾರಿ ಬಗ್ಗೆ ಹಾಗೂ ಮುಂದಿನ ಅವಶ್ಯಕತೆ ಬಗ್ಗೆ ವಿವರಿಸಿದರು.

 

ಅಧ್ಯಕ್ಷರಾದ ಶ್ರೀ ಸುಬ್ರಾಯ ಹೆಗಡೆಯವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ಟರು, ಶ್ರೀ ಪಿ. ಎಸ್. ಭಟ್ಟರು, ಹೊನ್ನಾವರ ಕುಮಟಾ ಮಂಡಲದ ಅಧ್ಯಕ್ಷರು, ಗುರಿಕಾರರು, ಪದಾಧಿಕಾರಿಗಳು ಹಾಗೂ ಮಾತೃಪ್ರಧಾನೆಯರು ಸೇರಿದಂತೆ ಎಲ್ಲ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Author Details


Srimukha

Leave a Reply

Your email address will not be published. Required fields are marked *