ಶ್ರೀಭಾರತೀ ಗುರುಕುಲಂನಲ್ಲಿ ವಿಶೇಷ ಕಾರ್ಯಕ್ರಮ-ನಾಟಕ

ಶಿಕ್ಷಣ

ಗುರುಕುಲದಿಂದ ಅರ್ಜಿಸಿದ ಶಿಕ್ಷಣವನ್ನು ಜೀವನದಲ್ಲಿ ಬಳಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರಮಠದ
ಶ್ರೀಭಾರತೀ ಗುರುಕುಲಂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಭಟ್ಟ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ತಮ್ಮ ಮಗಳ ಜನ್ಮದಿನದ ಅಂಗವಾಗಿ ಅವರು ವಿಶೇಷ ದೇಣಿಗೆಯನ್ನು ನೀಡಿದರು.

 

ಮಾಲೂರು ನಿವಾಸಿ ಶ್ರೀಮತಿ ವಸುಂಧರಾ ಅರವಿಂದ ಒಂದುವಾರದ ಕರಕುಶಲ ಪ್ರಶಿಕ್ಷಣ ನೀಡಿದರು.

 

ಪ್ರತಿಭಾನು ಸಭೆಯ ಪ್ರಯುಕ್ತ ಸುಶಾಖಾ ವೃಂದದ ವಿದ್ಯಾರ್ಥಿಗಳು ‘ಮೂರ್ತಿಪೂಜೆಯ ರಹಸ್ಯ’ ಎಂಬ ನಾಟಕವಾಡಿದರು. ಅಂಕುರ ವೃಂದದ ವಿದ್ಯಾರ್ಥಿನಿಯರು ‘ಒನಕ್ಕೆ ಓಬವ್ವ’ ಎಂಬ ನಾಟಕ ಪ್ರದರ್ಶಿಸಿದರು.

Author Details


Srimukha

Leave a Reply

Your email address will not be published. Required fields are marked *