ಗೋಸ್ವರ್ಗದಲ್ಲಿ ಗೋಮಾತೆಯನ್ನು ಪೂಜಿಸಿ ಗೋಗ್ರಾಸವಿತ್ತ ಮಾತೆಯರು ಉಪಾಸನೆ December 3, 2018SrimukhaLeave a Comment on ಗೋಸ್ವರ್ಗದಲ್ಲಿ ಗೋಮಾತೆಯನ್ನು ಪೂಜಿಸಿ ಗೋಗ್ರಾಸವಿತ್ತ ಮಾತೆಯರು ಭಾನ್ಕುಳಿ: ಸಹಸ್ರ ಗೋವುಗಳು ಸ್ವಚ್ಛಂದವಾಗಿ ವಿಹರಿಸುವ ಗೋಸ್ವರ್ಗದಲ್ಲಿ, ಸಿದ್ದಾಪುರ ಮಂಡಲದ ಮಾತೃವಿಭಾಗದ ಮಾತೆಯರು 2.12.2018ರಂದು ಗೋಪೂಜೆ, ಗೋಗ್ರಾಸ ಮತ್ತು ಶ್ರೀರಾಮದೇವರಿಗೆ ದೀಪೋತ್ಸವ ಸೇವೆಗಳನ್ನು ನೆರವೇರಿಸಿದರು. ಬಳಿಕ ಸಾಮೂಹಿಕವಾಗಿ ಭಜನರಾಮಾಯಣ ಪಠಿಸಿದರು.