ಚಂದ್ರಗಿರಿ ವಲಯದಲ್ಲಿ ಪ್ರದೋಷರುದ್ರ ಪಠಣ

ಉಪಾಸನೆ

 

ಮುಳ್ಳೇರಿಯಾ ಹವ್ಯಕ ಮಂಡಲ ಚಂದ್ರಗಿರಿ ವಲಯದಲ್ಲಿನ ಮುಳ್ಳೇರಿಯಾ “ಅನಘಾ” ನಿವಾಸಿ ಶ್ರೀಮತಿ ಗೀತಾಲಕ್ಷ್ಮೀ ಮತ್ತು ಶ್ರೀ ದಿನೇಶ ಭಟ್ ಅವರಲ್ಲಿ ದಿನಾಂಕ 20-12-2018ರಂದು ಪ್ರದೋಷರುದ್ರ ಪಠಣ ನಡೆಯಿತು.

 

ವಲಯ ವೈದಿಕ ಪ್ರಧಾನ ಪಯ ಶ್ರೀ ನರಸಿಂಹರಾಜರ ನೇತೃತ್ವದಲ್ಲಿ 22 ಮಂದಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಪ್ರದೋಷರುದ್ರ ಅಭಿಷೇಕ ಪೂಜೆ ಹಾಗೂ ಮಾತೆಯರು ಮಕ್ಕಳು ಜತೆಗೂಡಿ 18 ಮಂದಿ ಭಜನ ರಾಮಾಯಣ ಪಾರಾಯಣವನ್ನು ನೆರವೇರಿಸಿದರು.

Author Details

Avatar
Srimukha

Leave a Reply

Your email address will not be published. Required fields are marked *