ಅಂಬಾಗಿರಿಯ ಶ್ರೀರಾಮಕೃಷ್ಣ ಕಾಳಿಕಾ ಭವಾನಿ ದೇವಿಯ ಪ್ರತಿಷ್ಠಾಪನಾ 35 ನೇ ವಾರ್ಷಿಕೋತ್ಸವ
ಅಂಬಾಗಿರಿ: ಶ್ರೀರಾಮಕೃಷ್ಣ ಕಾಳಿಕಾ ಭವಾನಿ ದೇವಿಯ ಪ್ರತಿಷ್ಠಾಪನಾ 35 ನೇ ವಾರ್ಷಿಕೋತ್ಸವ 2-11-2025, 3/12/2025 ರಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. 2-11-2025ರಂದು ಮಂಗಳವಾರ ಬೆಳಿಗ್ಗೆ 11:00 ಘಂಟೆಗೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀ ಗುರುಪಾದುಕಾ ಸ್ತೋತ್ರ ಪಠಣ ಅಲ್ಲದೇ ಧ್ವಜಾರೋಹಣ ನಡೆಯಿತು. ಸಾಯಂಕಾಲ ಕರ್ಮಾಂಗ ಪ್ರಾರಂಭ, ಕಲಶ ಸ್ಥಾಪನೆ, ಬಲಿ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. 3/12/2025 ಬುಧವಾರ ಬೆಳಿಗ್ಗೆ 8ಘಂಟೆಯಿಂದ ಶತಚಂಡಿ ಹವನದ ನಿಮಿತ್ತ […]
Continue Reading