” ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” : ಸುನಂದಾ ಉದಯಶಂಕರ ಹೆಗಡೆ
” ನಮ್ಮ ಸಮಾಜದ ಒಳಿತಿಗಾಗಿ, ಸಂಸ್ಕೃತಿಯ ಏಳಿಗೆಗಾಗಿ ಶ್ರೀಗುರುಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಯ ಮೂಲಕ ಮತ್ತಷ್ಟು ಬೆಳಗುವಂತಾಗಲು ವಿ ವಿ ವಿ ಯಂತಹ ವಿದ್ಯಾಪೀಠದ ಪರಿಕಲ್ಪನೆ ನಮಗೆ ಅಭಿಮಾನವೆನಿಸುತ್ತಿದೆ. ಶ್ರೀಗುರುಗಳು ಯಾವೆಲ್ಲ ಯೋಜನೆಗಳನ್ನು ಎಲ್ಲೆಲ್ಲಿ ಹಮ್ಮಿಕೊಳ್ಳುತ್ತಾರೋ ಆ ಎಲ್ಲಾ ಕಡೆಗಳಿಗೂ ಯಥಾನುಶಕ್ತಿಯಾಗಿ ಸಹಕಾರ ನೀಡುತ್ತಿರುವ ನನಗೆ ಶ್ರೀಮಠದ ಸೇವೆ ಉಸಿರಿನಷ್ಟೇ ಸಹಜವಾಗಿದೆ ” ಎಂದವರು ಕುಮಟಾ ಮಂಡಲ ಹೆಗಡೆ ವಲಯದ ಸುನಂದಾ ಉದಯಶಂಕರ. ಕುಮಟಾದ ಮೂರೂರಿನ ವೆಂಕಟರಮಣ […]
Continue Reading