ಗೋಸೇವೆಯಲ್ಲಿ ದೊರಕಿದ ಅನುಭವಗಳು ಆನಂದದಾಯಕ : ಜ್ಯೋತಿ ಹೇರಂಭ ಶಾಸ್ತ್ರಿ, ಉಪ್ಪಿನಂಗಡಿ
” ಇಂದಿನ ಯಾಂತ್ರಿಕ ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ನೆಮ್ಮದಿ ನೀಡುವ ವಿಚಾರವೆಂದರೆ ಅದು ಧಾರ್ಮಿಕತೆ. ಅಂತಹ ಧಾರ್ಮಿಕ ಕಾರ್ಯಗಳನ್ನು ಮಾಡಲು ಶಿಷ್ಯರಿಗೆ ಪ್ರೇರಣೆ ನೀಡುವ ನಮ್ಮ ಶ್ರೀಸಂಸ್ಥಾನದವರ ಸಮಾಜೋನ್ಮುಖೀ ಕಾರ್ಯಗಳಲ್ಲಿ ಸೇವೆ ಮಾಡಲು ದೊರಕುವ ಅವಕಾಶಗಳು ಬದುಕಿಗೆ ಆನಂದದಾಯಕವಾಗಿರುತ್ತದೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಉಪ್ಪಿನಂಗಡಿ ವಲಯದ ಜ್ಯೋತಿ ಹೇರಂಭಶಾಸ್ತ್ರಿ. ಕೈಪ್ಪಂಗಳ ಕೃಷ್ಣಭಟ್ ಪಾರ್ವತಿ ದಂಪತಿಗಳ ಪುತ್ರಿಯಾದ ಜ್ಯೋತಿ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ಉಪ್ಪಿನಂಗಡಿ ಮಂಡಲದ ಅಧ್ಯಕ್ಷರಾದ ಹೇರಂಭಶಾಸ್ತ್ರಿಯವರ ಪತ್ನಿಯಾದ ಜ್ಯೋತಿಗೆ […]
Continue Reading