” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ
” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ […]
Continue Reading