” ಎಳವೆಯಿಂದಲೇ ಶ್ರೀಮಠದ ಸಂಪರ್ಕ ಮಕ್ಕಳಿಗೆ ದೊರಕಬೇಕು ” : ಸುಮನಾ ನಂದೋಡಿ
” ತವರುಮನೆಯವರು ಹಿರಿಯ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇದ್ದ ಕಾರಣ ನನಗೂ ಶ್ರೀಮಠ, ಶ್ರೀಗುರುಗಳು ಎಂದರೆ ಬಾಲ್ಯದಿಂದಲೇ ಬಹಳ ಶ್ರದ್ದೆ ಭಕ್ತಿ. ಇದು ನಮ್ಮ ಮಕ್ಕಳವರೆಗೂ ಮುಂದುವರಿದಿದೆ ಎಂಬುದೇ ಅತ್ಯಂತ ನೆಮ್ಮದಿ ತರುವ ವಿಚಾರ ” ಎಂದು ಹರ್ಷದಿಂದ ನುಡಿಯುತ್ತಿರುವವರು ಮೂಲತಃ ಸಾಗರದ ಸಮೀಪದ ನಂದೋಡಿಯವರಾದ ಪ್ರಸ್ತುತ ಮಂಗಳೂರು ನಗರದಲ್ಲಿ ವಾಸಿಸುತ್ತಿರುವ ಸುಮನಾ ನಂದೋಡಿಯವರು. ಸಾಗರದ ಹುಳೇಗಲ್ ನ ಚೆನ್ನಕೇಶವ ಭಟ್ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾದ ಇವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೇಶವ ನಂದೋಡಿ ಅವರ […]
Continue Reading